ಅಕ್ಟೋಬರ್ ೨೭ - ಅಕ್ಟೋಬರ್ ತಿಂಗಳ ಇಪ್ಪತ್ತೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೦ನೇ (ಅಧಿಕ ವರ್ಷದಲ್ಲಿ ೩೦೧ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೯೬೧ - ನಾಸಾ, ಮಿಷನ್ ಸ್ಯಟ್ರನ್ -ಅಪೊಲೊ 1 ರಲ್ಲಿ ಮೊದಲ ಸ್ಯಟ್ರನ್ ೧ ರಾಕೆಟ್ ಪರೀಕ್ಷಿಸುತ್ತದೆ. == ಜನನ == ವರ್ಷ ೧೯೨೦ - ಕೆ.ಆರ್. ನಾರಾಯಣನ್, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಭಾರತದ ೧೦ ನೇ ಅಧ್ಯಕ್ಷರು. ( ಡಿ.೨೦೦೫) ವರ್ಷ ೧೯೬೮ - ದಿಲೀಪ್, ಭಾರತೀಯ ನಟ ಮತ್ತು ನಿರ್ಮಾಪಕ. ವರ್ಷ ೧೯೮೪ – ಇಫ್ರಾನ್ ಪಠಾಣ್, ಭಾರತೀಯ ಕ್ರಿಕೆಟಿಗ == ನಿಧನ == ವರ್ಷ ೧೬೦೫ - ಮೊಘಲ್ ಸಾಮ್ರಾಜ್ಯದ ದೊರೆ ಅಕ್ಬರ್ ವರ್ಷ ೧೯೬೨ - ಕನ್ನಡದ ವಿದ್ವಾಂಸ, ಸಾಹಿತಿ ದೇವುಡು ನರಸಿಂಹಶಾಸ್ತ್ರಿ ವರ್ಷ ೧೯೭೪ - ಸಿ.ಪಿ.ರಾಮಾನುಜಮ್, ಭಾರತೀಯ ಗಣಿತಶಾಸ್ತ್ರಜ್ಞ ಮತ್ತು ಶೈಕ್ಷಣಿಕ ( ಬಿ. ೧೯೩೮) ವರ್ಷ ೨೦೦೧ - ಪ್ರದೀಪ್ ಕುಮಾರ್, ಭಾರತೀಯ ನಟ, ನಿರ್ದೇಶಕ, ಮತ್ತು ನಿರ್ಮಾಪಕ ( ಬಿ. ೧೯೨೫) == ರಜೆಗಳು/ಆಚರಣೆಗಳು == ನೌಕಾಪಡೆಯ ಡೇ (ಯುನೈಟೆಡ್ ಸ್ಟೇಟ್ಸ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ